¡Sorpréndeme!

ರಾಮನಗರ ಹೆಸರು ಬದಲಾದ್ರೆ ಏನಾಗುತ್ತೆ? ಹೊಸ ಹೆಸರು ಏನು? ಸರ್ಕಾರದ ನಿರ್ಧಾರಕ್ಕೆ ವಿಪಕ್ಷದ ವಿರೋಧ ಯಾಕೆ?

2024-07-11 162 Dailymotion

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಮನಗರ ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರನ್ನು ಒಳಗೊಂಡ ನಿಯೋಗ ಮನವಿ ಮಾಡಿದೆ. ಇದಕ್ಕೆ ಸಿಎಂ ಕೂಡಾ ಸ್ಪಂದನೆ ಮಾಡಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

#Ramanagar #RamanagarDistrict #DKShivakumar #HDKumaraswamy #NikhilKumaraswamy #SriRam #LordRama #CMSiddaramaiah #KarnatakaCongress #KarnatakaBJP #BengaluruSouth

~HT.188~CA.174~PR.28~ED.288~CA.37~##~