¡Sorpréndeme!

Uttarakhand ನಲ್ಲಿ ಭಯಾನಕ‌ ಭೂಕುಸಿತ!ಸಂಚಾರ ಬಂದ್! ಕ್ಯಾಮೆರಾದಲ್ಲಿ ಸೆರೆ

2024-07-10 284 Dailymotion

ಉತ್ತರಾಖಂಡದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಪಾತಾಳಗಂಗಾ ಲ್ಯಾಂಗ್ಸಿ ಸುರಂಗದ ಬಳಿ ಈ ಬೃಹತ್ ಭೂಕುಸಿತ ಸಂಭವಿಸಿದೆ.ಉತ್ತರಾಖಂಡದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತವಾಗಿದೆ

#Uttarakhand #UttarakhandLandslide, #UttarakhandFlood #NDTF #UttarBharathRain #NorthIndiaRain
~HT.188~PR.28~ED.288~