¡Sorpréndeme!

ತರಕಾರಿ ಗ್ರೇವಿ ಮಾಡುವ ವಿಧಾನ

2024-07-09 2 Dailymotion

ಮಸಾಲೆಗೆ ಬೇಕಾದಂತ ಪದಾರ್ಥಗಳು
ಮಸಾಲೆಗೆ ಬೇಕಾಗುವ ಪದಾರ್ಥ #newminivlog​ #minivolgs​
ತೆಂಗಿನ ಕಾಯಿ
ಪುದೀನಾ ಕೊತ್ತಂಬರಿ
ಗಸಗಸೆ ಕಡಲೆ, ಕಾರದಪುಡಿ ಚಿಲ್ಲಿ ಪೌಡರ್
ಧನ್ಯ ಪೌಡರ್ , ಕಡಲೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ
ಇಷ್ಟು ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ
ರುಬ್ಬಿಕೊಳ್ಳಿ.