ಎರಡು ತಿಂಗಳಿಂದ ಮಹಿಳೆಯರ ಅಕೌಂಟ್ ಗೆ ಹಣ ಬರುತ್ತಿಲ್ಲ. ಈಗ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ, ಶಕ್ತಿ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಕುಂಟುತ್ತಾ ಸಾಗುತ್ತಿವೆ. ಹೀಗಾಗಿ ಜನರು ಸರ್ಕಾರದ ಪಂಚಕ್ಕೆ ಪಂಚ್ ನೀಡುವಂತಾಗುತ್ತಿದೆ.
#CongressGuarantee #KarnatakacongressGuaranteeScheme #CMSiddaramaiah #BESCOM #BMTC #KSRTC #Gruhalakshmi #ElectricBill #YuvaNidhi #ShakthiScheme #FreeBus #Annabhagya #KarnatakaBJP #KarnatakaEconomy #KarnatakaBudget2024
~HT.290~PR.28~ED.288~