¡Sorpréndeme!

ಎಲ್ಲರ ಕಣ್ಮಂದೆಯೇ ಕೊಚ್ಚಿಹೋದ 5 ಮಂದಿ! ಬೆಚ್ಚಿ ಬೀಳಿಸುವಂತಿದೆ ಲೋನಾವಾಲಾದ ದುರಂತ

2024-07-01 378 Dailymotion

ಮಹಾರಾಷ್ಟ್ರದ ಲೋನಾವಾಲಾದಲ್ಲಿರುವ ಭೂಶಿ ಅಣೆಕಟ್ಟು ನೋಡಲು ತೆರಳಿದ ಐವರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

#Pune #Lonavala #KhushiDam #lonavalaWaterfall #PuneRain #MaharashtraRain #HeavyRain #waterfallsviralvideo #RainReels,

~HT.188~ED.34~PR.28~