2011ರಲ್ಲಿ ನಿಮಗೆ (ವಿಜಯಲಕ್ಷ್ಮಿ) ಸಿಗರೇಟ್‌ನಲ್ಲಿ ಸುಟ್ಟು, ಹೊಡೆದು ಕ್ರೌರ್ಯ ಮೆರೆದಾಗಲೀ ನೀವು ಅವರನ್ನು ಕ್ಷಮಿಸಬಾರದಿತ್ತು. ನೀವು ಅಷ್ಟೂ ಬೇಗ ಕೇಸ್ ವಾಪಸ್ ತೆಗೆದುಕೊಂಡು ಅವರನ್ನು ಬಚಾವ್ ಮಾಡಿಬಿಟ್ರಿ. ಅವರನ್ನು ಇನ್ನೂ ಸ್ವಲ್ಪ ದಿನ ಜೈಲಿನಲ್ಲೇ ಬಿಟ್ಟದ್ದರೆ ಅವರಿಗೆ ಅಂದೇ ಬುದ್ದಿ ಬರುತ್ತಿತ್ತೋ ಏನೋ' ಎನ್ನುತ್ತಿದ್ದಾರೆ.
#Darshan #Renukaswamy #PavitraGowda, #Vijayalakshmi #Darshanwife #DarshanFamily #Darshancontroversy #DarshanFans #Darshanfriends #RRNagar #DarshanCase #VinishDarshan #Darshanthugudeep #DarshanArrest #DarshanJail