¡Sorpréndeme!

ಚುನಾವಣೆಗೆ ರಾಮನನ್ನು ಬಳಸಿಕೊಂಡಿದ್ದಕ್ಕೆ BJP ಗೆ ಶಾಪ ತಟ್ತಾ? ಅಯೋಧ್ಯೆ ಮಾತ್ರವಲ್ಲ ರಾಮನೂರಿನಲ್ಲೆಲ್ಲಾ ಸೋಲು

2024-06-13 143 Dailymotion

ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಸೇರಿ ದೇಶದಲ್ಲಿ ಶ್ರೀರಾಮನಿಗೆ ನಂಟಿರುವ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲನುಭವಿಸಿರುವುದು ಕಾಕತಾಳೀಯವಾಗಿದೆ. ಆದರೆ, ಇದನ್ನು ಕಾಂಗ್ರೆಸ್‌ನವರು ಶ್ರೀರಾಮನನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿದ್ದಕ್ಕೆ ದೇವರೇ ಕಲಿಸಿದ ಪಾಠವೆಂದು ಟೀಕೆ ಮಾಡಿದ್ದಾರೆ.

#SriRam #Ayodhye #RamMandir #Ramlalla #PMModi #BJP #UttarPradesh #RahulGandhi, #AkhileshYadav #SP #Ayodhyepeople #Hinduthva #Ramdevotee #Loksabhaelections2024 #LoksabhaelectionsResults2024
~HT.188~PR.28~CA.37~ED.34~##~