¡Sorpréndeme!

ಇನ್ಮುಂದೆ ಮೋದಿ ಪರಿವಾರ ಅಭಿಯಾನ ಬೇಡ ತೆಗೆದುಹಾಕಿ ಎಂದ ಮೋದಿ

2024-06-12 22 Dailymotion

ಪ್ರಧಾನ ಮಂತ್ರಿ ಮೋದಿ ಅವರು, ಚುನಾವಣೆ ವೇಳೆ ತಮಗೆ ಬೆಂಬಲ ವ್ಯಕ್ತಪಡಿಸಲು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಹಾಕಿದ್ದ 'ಮೋದಿ ಕಾ ಪರಿವಾರ್' (ಮೋದಿಯ ಕುಟುಂಬ) ಉಲ್ಲೇಖವನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ.

#PMModi #ModiParivar #ModiFamily #ModiFans #LaluPrasadYadav #NDAGovernment #ModiGovt, #JDU #TDP #BJP
~HT.188~PR.28~ED.33~