¡Sorpréndeme!

ಸೆಕೆ ತಾಳಲಾರದೇ ನೀರ್ ಕುಡಿದು ತಲೆ ಮೇಲೂ ಸುರ್ಕೊಂಡ ರಾಹುಲ್ ಗಾಂಧಿ ವಿಡಿಯೋ ವೈರಲ್

2024-05-29 144 Dailymotion

ಭಾಷಣ ಮಧ್ಯೆಯೇ ಸೆಕೆ ತಾಳಲಾರದೇ ನೀರು ಕುಡಿದು , ತಲೆ ಮೇಲೂ ನೀರು ಸುರಿದುಕೊಂಡ ಪ್ರಸಂಗ ನಡೆಯಿತು. ಜೊತೆಗೆ ಜೂನ್‌ 4ರ ಬಳಿಕ ಗುಡ್‌ ಬೈ ಬಿಜೆಪಿ, ಗುಡ್‌ಬೈ ಮೋದಿ, ಟಾಟಾ ಎಂದು ವ್ಯಂಗ್ಯವಾಡಿದ್ದಾರೆ


#RahulGandhi #Summer #UttarBharat #Bihar #RahulSpeech #RahulGandhiViralVideo

~HT.290~PR.28~ED.34~