¡Sorpréndeme!

ಲಾಸ್ಟ್ ಓವರ್ ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನಿಂದ RCB ಪ್ಲೇ ಆಫ್ ಕೆ ಎಂಟ್ರಿ ಪಡೀತು! ಹೇಗೆ ಗೊತ್ತಾ?

2024-05-19 440 Dailymotion

ಮಹೇಂದ್ರ ಸಿಂಗ್ ಧೋನಿ 20ನೇ ಓವರ್ನ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ 110 ಮೀಟರ್ನ ಅತಿ ದೊಡ್ಡ ಸಿಕ್ಸರ್ ಸಿಡಿಸಿದರು. ಆಗ ಸಿಎಸ್ಕೆ ಪ್ಲೇ ಆಫ್ ಪ್ರವೇಶಿಸುತ್ತೆ ಎಂದೇ ನಂಬಲಾಗಿತ್ತು. ಆದರೆ, ಇದೇ ಸಿಕ್ಸ್ ಆರ್ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಕಾರಣವಾಗಿದ್ದು ಎಂದರೆ ನಂಬಲೇಬೇಕು

Yash dayal magical over on CSK Last Over
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.188~