¡Sorpréndeme!

ಕನ್ನಡ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ.

2024-05-13 18 Dailymotion

ಪ್ರೇಮಿಸಮ್ ಖ್ಯಾತಿಯ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಮೇ 12 ರಾತ್ರಿ 10 ಗಂಟೆ ಸುಮಾರಿಗೆ ಹಲ್ಲೆ ನಡೆದಿದ್ದು ಕಗ್ಗಲೀಪುರ ಪೊಲೀಸ್ ಸ್ಟೇಷನ್ ಅಲ್ಲಿ ಪ್ರಕರಣ ದಾಖಲಾಗಿದೆ.
Actor Chetan Chandra of Premism fame was assaulted by unknown persons on May 12 at around 10 pm and a case was registered at Kaggalipura police station.

#actor #chetanchandra #premism #amulya #kannadahero #kannadamovie #sandalwood #kaggalipura #kanakapura #polisestation #instagram #instalive