¡Sorpréndeme!

ದೇಶದ ಜನರನ್ನ ಅವರ ಬಣ್ಣದ ಆಧಾರದ ಮೇಲೆ ಅವಮಾನಿಸಿದ್ದಾರೆ ಎಂದ ಮೋದಿ

2024-05-09 13 Dailymotion

ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ 'ಜನಾಂಗೀಯ' ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, 'ದೇಶದ ಜನರನ್ನ ಅವರ ಬಣ್ಣದ ಆಧಾರದ ಮೇಲೆ ಅವಮಾನಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದರು ಮತ್ತು ತಮ್ಮ ಸಹ ಭಾರತೀಯರನ್ನ ಅವಮಾನಿಸುವುದನ್ನ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.Responding to Indian Overseas Congress President Sam Pitroda's 'racist' remarks, Prime Minister Narendra Modi warned that he would not tolerate 'insulting the people of the country on the basis of their colour' and insulting his fellow Indians.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA #SamPithroda