¡Sorpréndeme!

ಮತದಾನದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

2024-05-07 125 Dailymotion

ಬೈ ಎಲೆಕ್ಷನ್ ವೇಳೆ ಬಾದ್ಯಾಪುರದಲ್ಲಿ ಗಲಾಟೆ, ಓರ್ವನಿಗೆ ಗಾಯ.!ಮತದಾನದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕಲ್ಲಿನಿಂದ ಹೊಡೆದಾಟ ಬಿಜೆಪಿ ಕಾರ್ಯಕರ್ತನಿಗೆ ತಲೆಗೆ ಪೆಟ್ಟಾಗಿದ್ದು, ಸುರಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.Clash in Badyapur during by-election, one injured. Clash between Congress and BJP workers during polling. A BJP worker was hit on the head by stone pelting by Congress workers and was admitted to Surpur Public Hospital

#BJP #Congress #BYElections #NarendraModi #Badhyapura #PMModi 

~HT.188~ED.34~PR.160~