¡Sorpréndeme!

ನಾನು ಎಂದಿಗೂ ಜನರ ಹಣವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದ ಮೋದಿ

2024-05-07 16 Dailymotion

ಜಾರ್ಖಂಡ್‌ ಕಾಂಗ್ರೆಸ್‌(Jharkhand congress) ಸಚಿವನ ಆಪ್ತನ ಮನೆಯಲ್ಲಿ ಸಿಕ್ಕ ಕಂತೆ ಕಂತೆ ನೋಟುಗಳ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ(PM Modi) , ' ಲೂಟಿ, ಭ್ರಷ್ಟಾಚಾರವನ್ನು ನಿಲ್ಲಿಸಿದಕ್ಕೆ, ಕಳ್ಳತನವನ್ನು ಗುರುತಿಸಿದಕ್ಕೆ ಅವರು ಮೋದಿಗೆ ಬೈಯ್ಯುತ್ತಿದ್ದಾರೆ… ಆದರೆ ನಾನು ಎಂದಿಗೂ ಜನರ ಹಣವನ್ನು ಲೂಟಿ ಮಾಡಲು ಬಿಡುವುದಿಲ್ಲ..ಎಷ್ಟೇ ಬೈಯಲಿ ನನ್ನ ಕೆಲಸವನ್ನು ಮಾಡುತ್ತೇನೆ' ಎಂದು ಭಾಷಣದಲ್ಲಿ ಅಬ್ಬರಿಸಿದ್ದಾರೆ.

Prime Minister Modi (PM Modi) brought up the issue of kante kante notes found in the house of a close friend of Jharkhand congress minister, 'They are blaming Modi for stopping looting, corruption and identifying theft... But I will never allow people's money to be looted. He shouted in his speech.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah

~HT.188~ED.34~PR.160~