¡Sorpréndeme!

ಸರ್ವಜ್ಞನ ವಚನಗಳನ್ನ ಹೇಳ್ತಾ ನಿಂಬೆ ಅಲ್ಲ ರೇವಣ್ಣನ ನಿಂಬೆ ಅಲ್ಲ ಎಂದು ಕುಟುಕಿದ ಡಿಕೆ ಶಿವಕುಮಾರ್

2024-05-04 323 Dailymotion

ನಿಂಬೆ ಅಂದ್ರೆ ರೇವಣ್ಣನ ನಿಂಬೆ ಅಲ್ಲ ಎಂದು ಹ್ಯಾಸವಾಗಿ ಹೇಳಿದ್ದಾರೆ.ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿ ಸರ್ವಜ್ಞನ ಮಾತಗಳನ್ನು ನೆನಪಿಸಿಕೊಂಡರು, ಜತೆಗೆ ಹಾಸ್ಯವಾಗಿ ಮಾತನಾಡಿದ್ದಾರೆ.

He jokingly said that the lemon is not Andre Revanna's lemon. He participated in the campaign meeting for Bagalkote Congress candidate Samyukta Patil. Speaking in the program, he remembered the words of Sarvajna and also spoke in a humorous way.

#DKShivakumar #SamyukthaPatil #Lemon #Sarvajna #HDRevanna #PrajwalRevanna #LoksabhaElections2024