¡Sorpréndeme!

ಅಲ್ಪಸಂಖ್ಯಾತ ಮತದಾರರಿಗೆ ಮತದಾನ ಮಾಡುವ ಅವಕಾಶ ನಿರಾಕರಿಸಲಾಗಿದೆ

2024-04-28 135 Dailymotion

ಬಿಟಿಎಂ ಲೇಔಟ್ ನ ಜೈ ಭೀಮ್ ನಗರದ ಬುದ್ಧ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಲ್ಲಿ ಚುನಾವಣಾಧಿಕಾರಿಗಳು ಕಾಂಗ್ರೆಸ್ ಪರವಿರುವ ಮತದಾರಿಗೆ ಮತ ಹಾಕಲು ಅವಕಾಶ ನೀಡದೆ ವಾಪಸ್ ಕಳಿಸಿರುವ ಸಂಗತಿ ತಿಳಿದುಬಂದಿದೆ,

It has come to light that in the booth of Buddha Senior Primary School in Jai Bheem Nagar of BTM Layout, the Election Officers sent back a voter who was pro-Congress without allowing her to cast her vote.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah