ಕಾಂಗ್ರೆಸ್ ಗ್ಯಾರಂಟಿ ಬೇಡ ಎಂದಾದರೆ ಮೋದಿ ಗ್ಯಾರಂಟಿ ಯಾಕೆ ಕೊಡ್ತಾ ಇದ್ದಾರೆ ?► ಉದ್ಯಮಿಗಳ ಹತ್ತು ಲಕ್ಷ ಕೋಟಿ ಸಾಲ ರೈಟ್ ಆಫ್ ಮಾಡಿದಾಗ ದಿವಾಳಿ ಆಗಿಲ್ವಾ ?► ಮತದಾರರಿಂದ ತಪ್ಪಿಸಿಕೊಂಡು ಓಡುವ ತೇಜಸ್ವಿ ಸೂರ್ಯ ಜನವಿರೋಧಿ ರಾಜಕೀಯ#varthabharati #newsanalysis #TejasviSurya #BJP #politics