ಪ್ರತಿಯೊಂದು ಹಬ್ಬಗಳೂ ನಮ್ಮನ್ನು ನಾವು ತಿದ್ದಿಕೊಳ್ಳಲು ಸಿಗುವ ಅವಕಾಶ..: ಯು.ಟಿ ಖಾದರ್ "ಯುಗಾದಿ, ಈದ್, ಈಸ್ಟರ್ ಒಟ್ಟೊಟ್ಟಿಗೆ ಬಂದಿದೆ, ಎಲ್ಲರೂ ಸಂಭ್ರಮದಲ್ಲಿದ್ದಾರೆ..""ಹಸಿವನ್ನು ಮಾತ್ರ ಸಹಿಸಿದ್ದಲ್ಲ, ತ್ಯಾಗ, ತಾಳ್ಮೆಯ ಪಾಠ ಉಪವಾಸ ನೀಡಿದೆ.."