¡Sorpréndeme!

ಗಣವೇಷ ಹಾಕಿಕೊಂಡು ಬಂದು ಕಾಂಗ್ರೆಸ್ ಸೇರಿದ RSS ಕಾರ್ಯಕರ್ತ

2024-04-11 0 Dailymotion

ಗಣವೇಷ ಹಾಕಿಕೊಂಡು ಬಂದು ಕಾಂಗ್ರೆಸ್ ಸೇರಿದ RSS ಕಾರ್ಯಕರ್ತ

ಕಪ್ಪು ಟೋಪಿ ತೆಗೆದು ಗಾಂಧಿ ಟೋಪಿ ಧರಿಸಿದ ನಿಂಗಬಸಪ್ಪ

30 ವರ್ಷಗಳಿಂದ RSS ಕಾರ್ಯಕರ್ತರಾಗಿದ್ದ ನಿಂಗಬಸಪ್ಪ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ನಾಯಕರು

ಬಾಗಲಕೋಟೆ ಕ್ಷೇತ್ರದ ನರಗುಂದದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಘಟನೆ