¡Sorpréndeme!

ಅರುಣಾಚಲ ಪ್ರದೇಶ ಕುರಿತು ಚೀನಾ ಕುತಂತ್ರ

2024-04-09 18 Dailymotion

ಅರುಣಾಚಲ ಪ್ರದೇಶದ (Arunachal Pradesh) ವಿಚಾರದಲ್ಲಿ ಪದೇಪದೆ ಮೂಗು ತೂರಿಸುವ, ತನ್ನ ದೇಶದ ಮ್ಯಾಪ್‌ನಲ್ಲಿ ಸೇರಿಸುವ ಮೂಲಕ ಉದ್ಧಟತನ ಮೆರೆಯುವ, ಭಾರತದ್ದೇ ಪ್ರಧಾನಿ, ಸಿಎಂ, ಸಚಿವ ಭೇಟಿ ನೀಡಿದರೂ ತಗಾದೆ ತೆಗೆಯುವ ಕಪಟಿ ರಾಷ್ಟ್ರ ಚೀನಾಗೆ (China) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿರುಗೇಟು ನೀಡಿದ್ದಾರೆ.
Prime Minister Narendra Modi has retaliated against China, a hypocritical country that repeatedly pokes its nose in the issue of Arunachal Pradesh, is arrogant by including it in the map of its country, and is hostile even when India's Prime Minister, CM and Minister visit.

#ArunachalPradesh #China #India #IndiaVSChina #ChinaProtest #NarendraModi #PMModi 
~HT.188~ED.34~PR.160~