ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ರೆಡ್ಡಿ ವರ್ಚಸ್ಸು ಸಹಜವಾಗಿಯೇ ಹೆಚ್ಚಾಗುತ್ತದೆ. ಬಿಜೆಪಿ ಸಹ ರೆಡ್ಡಿ ವರ್ಚಸ್ಸನ್ನು ಬಳಸಿಕೊಳ್ಳಲು ಮುಂದಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತಿ ಇರುವಂತೆ ಜನಾರ್ದನ ರೆಡ್ಡಿಗೆ ಸೂಚಿಸಿದೆ.
#JanardhanaReddy #BJPHighCommand, #Ballari, #Koppala #SriRamulu #KarnatakaMPCandidates, #Loksabhaelections #KarnatakaLoksabhaConstituency #AmitShah #ReddyPolitics
~HT.188~ED.32~PR.28~