ತಮಿಳುನಾಡಿನ ರಾಜಕೀಯವು ದ್ರಾವಿಡ ಮತ್ತು ತಮಿಳು ಅಸ್ಮಿತೆಯ ಮೇಲೆ ನಡೆಯುವುದರಿಂದ ಬಿಜೆಪಿಗೆ ಇದುವರೆಗೆ ಅಲ್ಲಿ ಖಾತೆ ತೆರೆಯಲು ಆಗಿಲ್ಲ ಅನ್ನೋದು ಗಮನಾರ್ಹ. ಅದಾಗ್ಯೂ ಕೊಯಮತ್ತೂರು ಲೋಕಸಭಾ ಸ್ಥಾನಕ್ಕೆ ಅಣ್ಣಾಮಲೈ ಬಿಜೆಪಿಯಿಂದ ಆಯ್ಕೆಯಾಗಿರುವುದು ಕುತೂಹಲಕಾರಿ ಮತ್ತು ಮಹತ್ವದ್ದೆನಿಸಿದೆ.
#KAnnamalai #Coimbatore #TamilNaduPolitics #PMModi #LKAdani #Hinduvotes #DMK #AIADMK #AnnamalaiFans #BJPMPTicket #Loksabhaelections2024
~HT.188~ED.28~ED.288~