¡Sorpréndeme!

ದೇಶ ಒಡೆದ ಮುಸ್ಲಿಂ ಲೀಗ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ತಾರೆ,ಇವ್ರು ಸಂವಿಧಾನ ಉಳಿಸ್ತಾರಾ...?

2024-03-12 17 Dailymotion

ಡಿಕೆಶಿಯವರು ಜನತಾದಳವನ್ನೇ ಖಾಲಿ ಮಾಡುತ್ತೇನೆ ಎಂದು ಹೇಳಿದ್ದರು,ಆ ರೀತಿ ಖಾಲಿ ಮಾಡಿಸೋದಕ್ಕೆ ಯಾವ ಯಾವ ರೀತಿ ಆಮೀಷ ತೋರಿಸಿದ್ದೀರಾ...?ಅನಂತ್ ಕುಮಾ‌ರ್ ಹೆಗಡೆ ಹೇಳಿಕೆಯನ್ನು ಇದೇ ಕಾರಣಕ್ಕೆ ತಿರುಗುತ್ತಿದ್ದಾರೆ,ಬಿಜೆಪಿಯಿಂದ ಆಪರೇಷನ್ ಕಮಲ ಡಿಕೆಶಿ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು ಕೊಟ್ಟಿದ್ದಾರೆ.

DKshi had said that he would empty the Janata Dal, did he show any kind of temptation for emptying it like that?... Ananth Kumar Hegde's statement is turning to the same reason. Ravi has retaliated.


#CTRavi #DKShivakumar #BJP #IndianConstitution #Muslims #AnanthKumarHegde


~HT.290~PR.28~ED.34~