¡Sorpréndeme!

ಈಶಾ ಫೌಂಡೇಶನ್ ನಲ್ಲಿ ಮಹಾಶಿವರಾತ್ರಿಯಂದು ತಮನ್ನಾ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಡಿಕೆಶಿ ಮಗಳು ಐಶ್ವರ್ಯಾ

2024-03-10 65 Dailymotion

ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಪುತ್ರಿ ಐಶ್ವರ್ಯಾ ಹೆಗ್ಡೆ ಈ ಮಹಾಶಿವರಾತ್ರಿಯಂದು ಕೊಯಂಬತ್ತೂರಿನ ಇಶಾ ಫೌಂಡೇಶನ್‌ನ ಜಾಗರಣೆ ಕಾರ್ಯಕ್ರಮದಲ್ಲಿ ಈ ವೇಳೆ ಐಶ್ವರ್ಯಾ ಅವರು ಟಾಲಿವುಡ್‌ ನಟಿ ತಮನ್ನಾ ಜತೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

#DKShivakumarDaughter, #Aishwarya #Mahashivaratri #Ishafoundation #Sadguru, #AishwaryaHegde

~HT.290~PR.28~ED.33~