¡Sorpréndeme!

India’s First-Ever Underwater Metro ದೇಶದ ಮೊಟ್ಟ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆ PM ಮೋದಿಯಿಂದ ಉದ್ಘಾಟನೆ!

2024-03-06 35 Dailymotion

ನಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೋಲ್ಕತ್ತಾ ನಗರದಲ್ಲಿ ಮೆಟ್ರೋ ರೈಲು ಸೇವೆ ಆರಂಭವಾಗಿತ್ತು. 1984ರಲ್ಲಿ ಕೋಲ್ಕತ್ತಾ ಮೆಟ್ರೋ ರೈಲು ಆರಂಭವಾಗಿತ್ತು. ಇದೀಗ ನೀರೊಳಗಿನ ಮೆಟ್ರೋ ರೈಲು ಆರಂಭಿಸುವ ಮೂಲಕ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ.Metro train service was started in Kolkata city for the first time in our country. In 1984, the Kolkata Metro started. Now another record will be achieved by starting the underwater metro train.

#UnderWaterMetro #NarendraModi #Metro #PMModi #Kolkata #HaoraRiver #NammaMetro

~HT.188~ED.34~PR.160~