¡Sorpréndeme!

Maldives China Debt ಚೀನಾ ಸಾಲದ ಬಲೆಗೆ ಮಾಲ್ಡೀವ್ಸ್ ಬಲಿ!

2024-02-21 220 Dailymotion

Even though Maldives has not gone bankrupt as media reports would have us believe, Male is heavily leveraged with external debt mounting to nearly USD 4.038 billion and the internal debt nearly matching the figure with debt crisis looming ahead in 2026. The gross national income of Mohammed Muizzu ruled Maldives is USD 5.6 billion as per official figures.ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್‌ ಈಗ, ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಶೀಘ್ರದಲ್ಲೇ ಮಾಲ್ಡೀವ್ಸ್‌ ತನ್ನ ನೀತಿಗಳಲ್ಲಿ ಬದಲಾವಣೆ ತರದಿದ್ದರೆ, ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ನೀಡಿದೆ ಎಂದು ವರದಿಗಳು ತಿಳಿಸಿವೆ.

#Maldivs #India #MohammedMuizhu #Kiranrijiju #IndianArmy #NarendraModi #China #XijinPing Pakistana #India #IndiaVSPakistan #IndianArmy #PakistanArmy #Imrankhan #NawazSharif #PTI #International #LOC

~HT.188~ED.32~PR.160~CA.37~##~