¡Sorpréndeme!

ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌ಗೆ ಬಿಗ್ ರಿಲೀಫ್!

2024-02-21 1,066 Dailymotion

ದೇಶದಲ್ಲಿ ಇನ್ನೇನು ಲೋಕಸಭೆ ಚುನಾವಣೆ ನಡೆಯಲಿದ್ದು, 2024ರ ಲೋಕಸಭೆ ಚುನಾವಣೆಗಾಗಿ ಕೌಂಟ್‌ಡೌನ್ ಶುರುವಾಗಿದೆ. ಆದರೆ ಇದೇ ಸಮಯದಲ್ಲಿ 'ಚುನಾವಣಾ ಬಾಂಡ್' ವಿಚಾರವಾಗಿ ಸಂಚಲನ ಸೃಷ್ಟಿಯಾಗಿದೆ. ಈ ಸಮಯದಲ್ಲೇ ಯುವ ಕಾಂಗ್ರೆಸ್‌ಗೆ ಕೂಡ ದೊಡ್ಡ ಆಘಾತ ಇದೀಗ ಎದುರಾಗಿತ್ತು.

#Congress #CongressBankAccount #SBI #BJP #RahulGandhi #MallikarjunaKharge #NarendraModi #PMModi #LokasabhaElection #AmitShah

~HT.290~PR.160~ED.32~CA.37~##~