ಹಾಸನದ ಪೆಟ್ರೋಲ್ ಬಂಕ್ ನಲ್ಲಿ 500 ಪೆಟ್ರೋಲ್ ಗೆ ರೂ.400 ಪೆಟ್ರೋಲ್ ಹಾಕಿ ಗ್ರಾಹಕರಿಗೆ ಮೋಸ ಮಾಡಿರೋ ಘಟನೆ ನಡೆದಿದ್ದು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಗ್ರಾಹಕ ತರಾಟೆ ತೆಗೆದುಕೊಂಡಿದ್ದಾರೆ.
#petrolBunk #HassanPetrolBunk #Petrolpricehike #Petrolcheaters #Hassan
~HT.290~ED.32~PR.28~