ಎಲೆಕ್ಟ್ರಲ್ ಬಾಂಡ್ ಬಗ್ಗೆ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು,ರಾಹುಲ್ ಗಾಂಧಿ ಮಾತುಗಳು ಒಂದೊಂದೆ ಸತ್ಯವಾಗುತ್ತಿವೆ,ಕೇಂದ್ರ ಸರ್ಕಾರ ದುರುದ್ದೇಶದಿಂದ ಕಾಂಗ್ರೆಸ್ ಅಕೌಂಟ್ ಫ್ರೀಜ್ ಮಾಡುತ್ತಿದೆ ಅಂತಾ ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
#SanthoshLad #RahulGandhi, #RamMandir #PMModi #Reliancecompany #Noteban #Hitlor
~HT.290~ED.32~PR.28~