ಬಿಜೆಪಿಯನ್ನ ಬಾಹ್ಯವಾಗಿ ಬೆಂಬಲಿಸ್ತಿರುವ ಸುಮಲತಾ ಮತ್ತೊಮ್ಮೆ ಮಂಡ್ಯದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.. ಈ ಬಾರಿ ಸ್ವಾಭಿಮಾನಿ ಸಂಸದೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.. ಮಂಡ್ಯ ಮಣ್ಣು ಬಿಡಲ್ಲ ಅಂತ ಹೇಳಿ ನಿನ್ನೆಯಷ್ಟೇ ಸುಮಲತಾ ದೋಸ್ತಿಗಳಿಗೆ ಬಂಡಾಯದ ಸಂದೇಶ ಕಳುಹಿಸಿದ್ದಾರೆ.
#MandyaPolitics #SumalathaAmbareesh #HDKumaraswamy #BJPJDSAlliance #Loksabhaelections2024 #AmitShaw
~HT.188~ED.34~PR.28~