¡Sorpréndeme!

ಮುಸ್ಲಿಂ ರಾಷ್ಟ್ರ UAE ನಲ್ಲಿ ಅತಿದೊಡ್ಡ ಹಿಂದೂ ದೇಗುಲಕ್ಕೆ ಭಾರತದ ಕೊಡುಗೆ ಏನು?

2024-02-15 120 Dailymotion

ಅಬು ಮುರಿಖಾ ಪ್ರದೇಶದಲ್ಲಿ ನೆಲೆಗೊಂಡಿರುವ ಈ ದೇವಾಲಯವನ್ನು ಅಂದಾಜು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಜಸ್ಥಾನದ ಪಿಂಕ್ ಸ್ಯಾಂಡ್‌ಸ್ಟೋನ್ ಮತ್ತು ಬಿಳಿ ಇಟಾಲಿಯನ್ ಅಮೃತಶಿಲೆಯನ್ನು ಭಾರತದಲ್ಲಿ ಕೆತ್ತಲಾಗಿದೆ. ನಂತರ ದೇವಾಲಯವನ್ನು ನಿರ್ಮಿಸಲು ಯುನೈಟೆಡ್ ಅರಬ್ ಕಳುಹಿಸಲಾಗಿದೆ.

#PMModi #Hindustonetemple #AbuDhabi #PrimeMinisterNarendraModi #UAEPresident #SheikhMohamedbinZayedAlNahyan #Soudi #ModiSpeech  #ModiFans #Arab #SwamyNarayanatemple


~HT.290~PR.28~ED.288~CA.37~##~