ಅರಬ್ ಸಂಯುಕ್ತ ಸಂಸ್ಥಾನ ಮತ್ತು ಕತಾರ್ ದೇಶಗಳಿಗೆ ಎರಡು ದಿನಗಳ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ, ಅಬು ಧಾಬಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ‘ಯುಪಿಐ’ ಮತ್ತು ‘ರೂಪೇ’ ಪಾವತಿ ಸೌಲಭ್ಯ ಸೇರಿದಂತೆ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಮಂಗಳವಾರ ಸಂಜೆ ‘ಅಲಾನ್ ಮೋದಿ’ (ಹೆಲೋ ಮೋದಿ) ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
#NarendraModi #Qatar #IndianArmy #PMModi #AjithDhoval #SJaiShankar #2024LokasabhaElection #Pakistana #India #IndiaVSPakistan #IndianArmy #PakistanArmy #Imrankhan #NawazSharif #PTI #International #LOC #Qatar #PulwamaAttack #SurgicalStrike
~HT.290~ED.32~PR.160~CA.37~##~