¡Sorpréndeme!

ಲೋಕಸಭೆ ಚುನಾವಣೆಗೆ 'ಕಾಂಗ್ರೆಸ್ ಮೊದಲ ಗ್ಯಾರೆಂಟಿ' ಘೋಷಣೆ

2024-02-14 311 Dailymotion

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್ಪಿಯ ಕಾನೂನು ಖಾತರಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರ "ಮೋದಿ ಕಿ ಗ್ಯಾರಂಟಿ" ಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಸರಣಿ "ಕಾಂಗ್ರೆಸ್ ಕಿ ಗ್ಯಾರಂಟಿಗಳನ್ನು" ಘೋಷಿಸಿದ್ದಾರೆ.

#Congress #BJP #MPS #MallikarjunaKharge #LoksabhaElection #NarendraModi #PMModi #RahulGandhi
~HT.290~PR.160~ED.34~