¡Sorpréndeme!

ಮತ್ತೆ ರೈತ ಹೋರಾಟ ಆರಂಭ: ಪಂಜಾಬ್, ಹರಿಯಾಣ ಗಡಿ ಬಂದ್

2024-02-12 49 Dailymotion

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13 ರಂದು ರೈತರ 'ದೆಹಲಿ ಚಲೋ'ಗೆ ಕರೆ ನೀಡಿವೆ. ಈ ರ‍್ಯಾಲಿಗೆ ಮುಂಚಿತವಾಗಿ ಪಂಜಾಬ್ ಮತ್ತು ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ.

#FarmersProtest #Haryana #Punjab #Karnataka #Delhi #CentralGovernment #NarendraModi #PMModi

~HT.290~ED.34~PR.160~