¡Sorpréndeme!

ನನ್ನ ದೇಶಕ್ಕಾಗಿ ನನ್ನ ಜೀವನ, ಭಾರತ ರತ್ನವನ್ನು ಗೌರವದಿಂದ ಸ್ವೀಕರಿಸುವೆ ಎಂದ ಎಲ್‌ಕೆ ಅಡ್ವಾಣಿ

2024-02-04 100 Dailymotion

ರಾಷ್ಟ್ರ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ (politicians) ಒಬ್ಬರಾದ, ಬಿಜೆಪಿಯ ಭೀಷ್ಮ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (L.K. Advani) ಅವರಿಗೆ ಭಾರತ ರತ್ನ (Bharat Ratna) ಘೋಷಿಸಲಾಗಿದೆ. ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಅಂತ ಬಿಜೆಪಿ ನಾಯಕರು (BJP Leaders) ಸಂಭ್ರಮಿಸಿದ್ದಾರೆ.

#BJP #LKAdvani #BharthaRathna #BJPLeader #NarendraModi #LalKrishnaAdvani #PMModi
~HT.290~ED.288~PR.160~