¡Sorpréndeme!

Cervical Cancer ಮಹಿಳೆಯರೇ,ನಿಮಗೆ ಈಥರಾ ಲಕ್ಷಣಗಳೇನಾದ್ರೂ ಇದ್ಯಾ? ಗರ್ಭಕಂಠದ ಕ್ಯಾನ್ಸರ್ ಆಗಿರ್ಬೋದು! ನಿರ್ಲಕ್ಷ ಬೇಡ

2024-02-03 186 Dailymotion

ಏನಿದು ಗರ್ಭಕಂಠದ ಕ್ಯಾನ್ಸರ್? ಒಂದು ವೇಳೆ ಈ ಕ್ಯಾನ್ಸರ್ ಆವರಿಸಿದರೆ ಲಕ್ಷಣಗಳು ಗೋಚರಿಸುವುದಿಲ್ಲವೇ? ಇದನ್ನು ತಡೆಗಟ್ಟಬಹುದೇ? ಈ ಕುರಿತು ವೈದ್ಯರು ಹೇಳೋದೇನು ಎಂದು ತಿಳಿಯೋಣ.

#CervicalCancer, #Sexeducation #Garbhakanta #PoonamPandey #MenstrualCircle #CervicalCancerSymptoms, #cervix #DrPadminiPrasad

~HT.188~PR.28~ED.33~CA.174~##~