ಕಳೆದ 31 ವರ್ಷಗಳಿಂದ ಕಾಯುತ್ತಿದ್ದ ಆ ಕಾಲ ಕೂಡಿ ಬಂದಿದೆ. ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಂದ ಪೂಜೆ, ಆರತಿ ಮಾಡಲಾಗಿದೆ. ಮಧ್ಯರಾತ್ರಿ ಬಿಗಿ ಭದ್ರತೆಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ ನೆರವೇರಿಸಲಾಗಿದೆ.
#GyanvapiCase #VaranasiCourt #HinduGodIdols #GyanavapiMasjid #KashiVishwanathTemple #Hindugod #Muslims #VyasTekhana #VishnuShankarJain,