¡Sorpréndeme!

Bigg Boss Season 10 Winner Karthik Mahesh ಗೆ ಟ್ರೋಫಿ ಜೊತೆಗೆ ಏನೇನ್ ಸಿಕ್ತು?

2024-01-29 118 Dailymotion

ಬಿಗ್ ಬಾಸ್‌ ಕನ್ನಡ 10’ ವಿನ್ನರ್‌ ಪಟ್ಟ ಅಲಂಕರಿಸಿರುವ ಕಾರ್ತಿಕ್‌ ಅವರಿಗೆ ಬರೋಬ್ಬರಿ 2 ಕೋಟಿ 97 ಲಕ್ಷ 39 ಸಾವಿರದ 904 ವೋಟ್ಸ್ ಬಂದಿದ್ದು.. ಟಾಪ್‌ನಲ್ಲಿದ್ದ 6 ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ವೋಟ್‌ಗಳನ್ನು ಪಡೆದ ಯಶಸ್ಸಿನ ಗರಿ ಕಾರ್ತಿಕ್ ಮಹೇಶ್ ಅವರಿಗೆ ಲಭಿಸಿದೆ

#BiggBossKannada10  #KicchaSudeepa  #VinayGowda #Karthik  #Sangeetha #Tukali
#VarthurSanthosh #DronePratap

~HT.188~ED.288~PR.28~