¡Sorpréndeme!

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಯಾರು ಅನ್ನೋದನ್ನ ಈ ಮಾತಿನ ಮೂಲಕ ಹಿಂಟ್ ಕೊಟ್ಟ ಕಿಚ್ಚ

2024-01-28 341 Dailymotion

ಕಿಚ್ಚ ಸುದೀಪ್ ನೀಡಿರುವ ಒಂದು ಹೇಳಿಕೆ ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಸೂಚಿಸಿದಂತಿದೆ. ಪ್ರತಿಯೊಬ್ಬ ಸ್ಪರ್ಧಿಗಳ ಜೊತೆ ಮಾತನಾಡಿದ ಕಿಚ್ಚ, ಕಾರ್ತಿಕ್ ಬಳಿಯೂ ಕೂಡ ತಮಗೆ ಮನೆ ಹೊರಗಡೆ ಇರುವ ಫ್ಯಾನ್ ಫಾಲೋವರ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

kiccha sudeep gave a hint that karthik mahesh is the winner of BBK 10
#BiggBossKannada10 #KicchaSudeepa #VinayGowda #Karthik #Sangeetha #Tukali
#VarthurSanthosh #DronePratap
~ED.32~PR.28~HT.188~