¡Sorpréndeme!

ಚುನಾವಣೆ ಮೇಲೆ ಮೋದಿ ಕಣ್ಣು, ಆತಂಕದಲ್ಲಿ ಮುಸ್ಲಿಮರು

2024-01-23 202 Dailymotion

ಯೋಧ್ಯೆಯಲ್ಲಿ ಇಂದು ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಯೋಧ್ಯೆ ಮಾತ್ರವಲ್ಲದೆ ಭಾರತದ ಎಲ್ಲೆಡೆ ಅಯೋಧ್ಯೆ ರಾಮ ಮಂದಿರ ಉದ್ಗಾಟನೆಯ ಸಂಭ್ರಮ ಕಾಣಿಸುತ್ತಿದೆ.

#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #InternationalMedia
~HT.290~ED.186~PR.160~