¡Sorpréndeme!

ರಾಮಮಂದಿರ ಉದ್ಘಾಟನೆ ದಿನಕ್ಕೆ ಮನೆ ಸಿಂಗರಿಸಿದ ಮುಕೇಶ್ ಅಂಬಾನಿ

2024-01-22 40 Dailymotion

ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸಲು ತಮ್ಮ ಮುಂಬೈ ನಿವಾಸ ಆಂಟಿಲಿಯಾವನ್ನು "ಜೈ ಶ್ರೀ ರಾಮ್" ಎಂದು ಪ್ರತಿಬಿಂಬಿಸುವ ದೀಪಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಅಲಂಕರಿಸಿದ್ದಾರೆ.


#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #Antilia

~HT.290~PR.160~ED.34~