¡Sorpréndeme!

ರಾಮಮಂದಿರ ಉದ್ಘಾಟನೆ ದಿನವೇ ಹೆರಿಗೆಯಾಗ್ಲಿ, ಗಂಡು ಹುಟ್ಟಿದ್ರೆ ರಾಮ ಹೆಣ್ಣಾದ್ರೆ ಜಾನಕಿ! ಆ ದಿನದ ವಿಶೇಷ ಏನು?

2024-01-15 79 Dailymotion

ಜನವರಿ 22ರಂದು ತಮಗೆ ಹೆರಿಗೆ ಮಾಡಿಸಿ ಎಂದು ವೈದ್ಯರ ಮುಂದೆ ದೇಶದ ಅನೇಕ ಗರ್ಭಿಣಿಯರು ಮನವಿ ಮಾಡಿಕೊಂಡಿದ್ದಾರೆ. ಬಾಲರಾಮನ ಪ್ರತಿಷ್ಠೆ ದಿನ ನಮಗೆ ಪವಿತ್ರಾ ದಿನವಾಗಲಿದೆ, ಹಾಗಾಗಿ ತಾನೂ ತನ್ನ ಮಗುವಿಗೆ ಜನ್ಮ ನೀಡಬೇಕು ಅನ್ನೋದು ಮಹಿಳೆಯರ ಬಯಕೆಯಾಗಿದೆ?

#RamMandir #Ayodhye #babydelivery #Pregnantwomens #UttarPradesh #PMModi #Ram #Sitha #Mrugashira #AbhijinMuhurtha #Ramkatha
~HT.290~PR.28~ED.34~