¡Sorpréndeme!

Bangalore ಉತ್ತರ Lok Sabha ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಭಾರಿ ಹೈಡ್ರಾಮಾ! ಯಾರಿಗೆ ಟಿಕೆಟ್?

2024-01-04 57 Dailymotion

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ ಟಿ ರವಿ ಸ್ಪರ್ಧೆ ರೆಡಿಯಾಗುತ್ತಿದ್ದಾರೆ. ಆದರೆ, ಇವರಿಬ್ಬರ ಸ್ಪರ್ಧಯನ್ನ ತಡೆಯಲು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ ವಿ ಸದಾನಂದಗೌಡರು ಹೊಸ ದಾಳವನ್ನ ಪ್ರಯೋಗಿಸುತ್ತಿದ್ದಾರೆ


#BangaloreNorthLoksabhaConstituency #Loksabhaelections2024 #ShobhaKarandlaje #CTRavi #DVSadanadagowda #DKShivakumar #STSomashekar, #BJPMPTickets #Karnatakapolitics

~HT.290~PR.28~ED.32~CA.37~##~