"ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಇವತ್ತು ರಾಮಮಂದಿರ ಆಗಿರೋದು""ದೇಶಾದ್ಯಂತ ರಾಮಜಪ ನಡೆಯುತ್ತಿರುವಾಗ ರಾಜ್ಯ ಸರಕಾರದ ನಡೆ ಅನುಮಾನ ತರಿಸಿದೆ" ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಕೆ. ಗೋಪಾಲಯ್ಯ ಮಾತು