¡Sorpréndeme!

ರತನ್ ಟಾಟಾ ಪ್ರಿಯತಮೆ ಎಷ್ಟು ಸುಂದರಿಗೊತ್ತಾ? ರತನ್ ಟಾಟಾ ರಿಯಲ್ ಕಹಾನಿ!

2023-12-28 64 Dailymotion

ರತನ್ ಟಾಟಾ ಈ ಹೆಸರನ್ನ ಕೇಳಿದ್ರೆ ಯಾವುದೇ ಆಡಂಬರವಿಲ್ಲದ ಸಿಂಪಲ್ ಮನುಷ್ಯ ನಮ್ಮ ಕಣ್ಣೆದುರು ಬರುತ್ತೆ. ಇವರನ್ನ ನೋಡಿದ್ರೆ ಟಾಟಾ ಗ್ರೂಪ್ ಎಂಬ ಸಾವಿರಾರು ಕೋಟಿ ಕಂಪನಿಯ ಮಾಲಿಕ ಎಂಬ ಯಾವೊಂದು ಕುರುಹು ಕೂಡ ಸಿಗಲ್ಲ..ಯಾವುದೇ ಆಡಂಬರವಿಲ್ಲದೆ ಬದುಕುತ್ತಿರುವ ಟಾಟಾ ರತನ್ ಇಂದು ತಮ್ಮ 86ನೇ  ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ.. ಇನ್ನು ಉದ್ಯಮಿ ರತನ್ ಟಾಟಾರಿಂದ ದೇಶದ ಪ್ರತಿಯೊಬ್ಬರಿಗೂ ಗೌರವ ಹೆಮ್ಮೆ.

#RatanTata #TATAGroups #India #TATA #Industrialist #BusinessMan #IndianBusiness #Corona #philanthropic #TATASalt
~HT.290~PR.160~ED.32~CA.37~##~