¡Sorpréndeme!

ಈ ಹಿಂದೆ ಮಾಡಿದ ಎಡವಟ್ಟಿನಿಂದ RCB ಪಾಠ ಕಲಿಯುತ್ತಾ? ಕೋಟಿ ಕೋಟಿ ಸುರಿದು ಕೈ ಸುಟ್ಕೊಳ್ಳೋದು ಬೇಡ?

2023-12-15 58 Dailymotion

17ನೇ ಆವೃತ್ತಿಯ ಮಿನಿ ಆಕ್ಷನ್‌ಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿದೆ. ಯಾವ ಆಟಗಾರರು ಯಾವ ತಂಡ ಸೇರ್ತಾರೆ ಅನ್ನೋ ಕುತೂಹಲ ಮೂಡಿದೆ. ಈ ನಡುವೆ RCB ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ನಮ್ಮ ತಂಡದವ್ರು ಈ ಹಿಂದೆ ಮಾಡಿದ ತಪ್ಪುಗಳನ್ನ ಈ ಬಾರಿ ಮಾಡದೇ ಇರಲಪ್ಪಾ ಅಂತಿದ್ದಾರೆ.


#RCB #IPL17 #IPLminiAuction2023 #Dubai #IPLfranchise #RCBFans #RCBplayers #RCBBadchoice

~HT.188~PR.28~