ಶಬರಿಮಲೆ ಸೀಸನ್ ಆರಂಭವಾಗಿದ್ದು ದೇಗುಲದಲ್ಲಿ ಯಾತ್ರಿಕರ ನೂಕುನುಗ್ಗಲು ಹೆಚ್ಚಾಗಿದೆ. ನಿತ್ಯ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದು ಸುಲಭವಾಗಿ ದೇವರ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ.
#Sabarimale #AyyappaTemple, #KeralaGovt #AyyappaSwamyDevotees #PinataiVijayan #ShabarimaleHill #AyyappaDarshan #Keralapolice, #Devaswam #pilgrims #MandalaPoojaseason #SabarimalaCrowd