ಸಂಸತ್ ಮೇಲಿನ ಉಗ್ರರ ದಾಳಿಗೆ ಡಿ. 13ರ ಬುಧವಾರ 22 ವರ್ಷ ತುಂಬಿದ ಸಂದರ್ಭದಲ್ಲಿಯೇ, ಸಂಸತ್‌ನಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಗಳು ಲೋಕಸಭೆ ಗ್ಯಾಲರಿಗೆ ನುಗ್ಗಿ, ಅವಾಂತರ ಸೃಷ್ಟಿಸಿದ್ದಾರೆ. ಅಲ್ಲದೆ, ಒಳಗೆ ಬಣ್ಣದ ಸ್ಪ್ರೇಗಳನ್ನು ತಂದು ಸಿಡಿಸಿದ್ದಾರೆ.
Terrorist attack on Parliament d. As he turned 22 on Wednesday the 13th, there was a huge security lapse in Parliament. People in the audience gallery entered the Lok Sabha gallery and created chaos. Also, colored sprays were brought inside and exploded.
#ParliamentBreach #PMModi #OmBirla #SecurityLapse #Mysore #AmitShah #PratapSimha #MPMysoreKodagu #NewParliment #ParlimentAttack2001 #AtalBihariVajapeyi #SoniaGandhi
#ParlimentAttack
~HT.188~PR.29~