ಶಾರುಖ್ ಖಾನ್ ತಮ್ಮ ಕರಿಯರ್‌ನಲ್ಲಿ ಇಂತಹ ಅದೆಷ್ಟೋ ಕ್ಲ್ಯಾಶ್‌ಗಳನ್ನು ನೋಡಿದ್ದಾರೆ. ಕೆಲವು ಬಾರಿ ಬಾಕ್ಸಾಫೀಸ್ ಫೈಟ್‌ನಲ್ಲಿ ಸಿಕ್ಕಾಪಟ್ಟೆ ಸೋತಿದ್ದಾರೆ. ಮತ್ತೆ ಕೆಲವೊಮ್ಮೆ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ. ಈ ಬಾರಿನೂ ಹಾಗೇ ಆಗುತ್ತಾ? ಪ್ರಶಾಂತ್ ನೀಲ್‌ಗೆ ಟಕ್ಕರ್ ಕೊಡುತ್ತಾರಾ?
#Salaar #Dunki #Shahrukhkhan #Prabhas #KGF #PrashanthNeel #Zero
~HT.188~PR.28~ED.35~