¡Sorpréndeme!

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಹೃದಯಭೂಮಿ ಗೆದ್ದ PM ಮೋದಿ

2023-12-04 5 Dailymotion

ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಹೃದಯಭೂಮಿಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಸರಿಪಡೆಗೆ ಏಪ್ರಿಲ್-ಮೇ ತಿಂಗಳ ಲೋಕಸಭೆ ಮಹಾಸಮರಕ್ಕೆ ಬಹುದೊಡ್ಡ ಬೂಸ್ಟರ್ ಸಿಕ್ಕಂತಾಗಿದೆ.

The saffron army led by Prime Minister Narendra Modi has got a big booster for the Lok Sabha Mahasamara in April-May by capturing the Hindi heartland states of Madhya Pradesh, Rajasthan and Chhattisgarh in the five state assembly elections, which were considered as semi-finals for the upcoming Lok Sabha elections.

#Telangana #AndhraPradesh #BJP #Congress #BRS #TelanganaElection #DKShivaKumar #MLA #PradeepEshwar

~HT.188~ED.34~PR.160~